Commonwealth Games 2022 Judoದಲ್ಲಿ ಭಾರತಕ್ಕೆ ಎರೆಡು ಪದಕ | Oneindia Kannada

2022-08-02 2,950

#CommonwealthGmaes #WestIndies #IndvsWI

India won 2 medals in Judo event on Monday and here is how our champions won the medal
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಎರಡನೇ ಬೆಳ್ಳಿ ಪದಕವನ್ನು ಗೆದ್ದುಕೊಂಡಿದೆ. ಮಹಿಳೆಯರ 48 ಕೆಜಿ ವಿಭಾಗದಲ್ಲಿ ಶುಶೀಲಾ ದೇವಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಮತ್ತೊಂದೆಡೆ ವಿಜಯ್ ಕುಮಾರ್ ಯಾದವ್ ಕೂಡ ಕಂಚಿನ ಪದಕವನ್ನು ಗೆದ್ದುಕೊಂಡಿದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.

Free Traffic Exchange